ಸೆಪ್ಟೆಂಬರ್ ೧೦, ೨೦೨೬ ಎಸ್‌ವಿಎಸ್ ಕ್ರೀಡಾಂಗಣ

ಕಬಡ್ಡಿ ಸ್ಟಾರ್ಸ್


ಅಗುಂಬೆಯ ಎವಿಎಂ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯು ಆಯೋಜಿಸಿದ್ದ ತೀರ್ಥಹಳ್ಳಿ ವಲಯ ಮಟ್ಟದ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಯಲ್ಲಿ ಎಸ್‌ವಿಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ತಮ್ಮ ಶಕ್ತಿ, ತಾಳ್ಮೆ, ತಂಡದ ಸಹಕಾರ ಮತ್ತು ನಿರ್ವಚನಾತ್ಮಕ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳು ಹೆಮ್ಮೆಯ ಸಾಧನೆ ತಂದುಕೊಂಡಿದ್ದಾರೆ.