ಜೂನ್ ೨೧, ೨೦೨೬ ತೀರ್ಥಹಳ್ಳಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಅಭಿನಂದನೆ


ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ವಿದ್ಯಾ ಇಲಾಖೆಯ ವತಿಯಿಂದ ಕಳೆದ ೨೦೨೫-೨೬ ನೆ ಸಾಲಿನ SSLC ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಬಂದ ನಮ್ಮ SVS ಹೈಸ್ಕೂಲ್ ಪರವಾಗಿ ಶ್ರೀ. ವಾಸುದೇವ್ ಪ್ರಭಾರಿ ಮುಖ್ಯೋಪಾಧ್ಯರು ಇವರನ್ನು ಇಲಾಖೆಯ ವತಿಯಿಂದ ಅಭಿನಂದಿಸಿದ ಸಂದರ್ಭದ ಪೋಟೋ - ನಮ್ಮ ಎಲ್ಲ ಹಳೆ ವಿದ್ಯಾರ್ಥಿಗಳ ಗಮನಕ್ಕೆ ತರಲು ಶಾಲಾ ಆಡಳಿತ ಮಂಡಳಿ ಹರ್ಷಿಸುತ್ತದೆ.